- Advertisement -
- Advertisement -


ವಿಟ್ಲ: ಶ್ರೀ ಕಾಶಿ ಯುವಕ ಮಂಡಲ ವತಿಯಿಂದ ವಿಟ್ಲ ಜಾತ್ರೆಯ ಪ್ರಯುಕ್ತ ಅನ್ನಸಂತರ್ಪಣೆಗೆ 11 ನೇ ವರ್ಷದ ಹೊರಕಾಣಿಕೆ ಜೈನ ಬಸದಿಯಿಂದ ವಿಟ್ಲ ಶ್ರೀ ಪಂಚಾಲಿಂಗೇಶ್ವರ ದೇವಸ್ಥಾನದ ವರೆಗೆ ವಿವಿಧ ಆಕರ್ಷಣಿಯ ಕುಣಿತಾ ಭಜನಾ ತಂಡಗಳೂಂದಿಗೆ ಉಲ್ಪೆ ಮೆರವಣಿಗೆ ಮತ್ತು ಹಸಿರುವಾಣಿ ಮೆರವಣಿಗೆ ಸಾಗಿ ಬಂತು.

ಈ ಸಂದರ್ಭದಲ್ಲಿ ಕಾಶಿ ಯುವಕ ಮಂಡಲ ವಿಟ್ಲ ಗೌರವಾಧ್ಯಕ್ಷರು, ಗೌರವ ಸಲಹೆಗಾರರು, ಅಧ್ಯಕ್ಷರು ಹಾಗೂ ಮತ್ತು ಕಾಶಿ ಯುವಕ, ಯುವತಿ ಮಂಡಲ ವಿಟ್ಲ ಇವರು ಉಪಸ್ಥಿತರಿದ್ದರು.

- Advertisement -