- Advertisement -
- Advertisement -



ವಿಟ್ಲ: ಮಾರ್ಚ್ 3 ಮಂಗಳವಾರದಂದು ಗ್ರಸ್ತೋದಯ ಚಂದ್ರಗ್ರಹಣವು ಹುಬ್ಬಾ(ಪೂರ್ವೆ ) ನಕ್ಷತ್ರ ಸಿಂಹ ರಾಶಿಯಲ್ಲಿ ನಡೆಯಲಿರುವುದು. ಆ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಅದೇ ದಿನ ಸಂಜೆ ಗಂಟೆ 4ರಿಂದ ಗ್ರಹಣ ಶಾಂತಿ ಹೋಮವು ಜರಗುವುದು . ಗ್ರಹಣ ಸಮಯ ಅಪರಾಹ್ನ ಗಂಟೆ 3.19ಕ್ಕೆ ಸ್ಫರ್ಶ, ಮೋಕ್ಷಕಾಲ ಗಂಟೆ 6.48 ಕ್ಕೆ, ಗ್ರಹಣ ದೋಷವಿರುವ ರಾಶಿಗಳು ಕನ್ಯಾ, ಮಕರ, ಮತ್ತು ಮೀನಾ. ಆ ದಿನ ದೇವರಿಗೆ ಅಭಿಷೇಕ, ರಾತ್ರಿ ಪೂಜೆ ಗ್ರಹಣ ಶಾಂತಿ ಹೋಮದ ನಂತರ ನಡೆಯಲಿರುವುದು , ಸೇವಾದರ ರೂ 150/- ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ
- Advertisement -








