- Advertisement -
- Advertisement -



ವಿಟ್ಲ: ಕುಟುಂಬ ಭಕ್ತಿಗಾನ ಸಮ್ಮಿಲನ ಹಾಗೂ ನವರಾತ್ರಿಯ ವಿಶೇಷ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ವಿಟ್ಲ ನವಿಲು ಬಸದಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸುದರ್ಶನ್ ಜೈನ್ ಬಂಟ್ವಾಳ, ಜಿತೇಶ್ ಜೈನ್, ದರ್ಶನ್ ಜೈನ್, ಡಾ. ಮಂದಾರ ಜೈನ್, ಕೃಷ್ಣಯ್ಯ ಅರಮನೆ, ಸುದರ್ಶನ್ ಪಡಿಯಾರ್, ಜಯರಾಮ್ ಬಲ್ಲಾಳ್, ರಾಜೇಶ್ ವಿಟ್ಲ, ಕಮಲಾಕ್ಷ ಉಜಿರೆ, ಮೋಹನ್ ಕಟ್ಟೆ, ಪ್ರಭಾಕರ್ ಅಮೈ, ಅಶ್ವಿನಿ ಪೆರುವಾಯಿ, ರವಿ ವರ್ಮ, ಸುಧೀರ್ ನಾಯ್ಕ್, ಅಭಿಷೇಕ್, ವಿ. ಶೀನ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಒ.5 ರಂದು ವಿಟ್ಲ ನವಿಲು ಬಸದಿಯಲ್ಲಿ ರಾಜ್ಯದ ಸುಪ್ರಸಿದ್ದ ಗಾಯಕರ ಸಮ್ಮುಖದಲ್ಲಿ ಕುಟುಂಬ ಭಕ್ತಿಗಾನ ಸಮ್ಮಿಲನ ಸ್ಪರ್ಧೆ ನಡೆಯಲಿದೆ.
- Advertisement -








