- Advertisement -
- Advertisement -



ವಿಟ್ಲ-ಕುಳಾಲು-ಪುತ್ತೂರು ಮಧ್ಯೆ ಸಂಚರಿಸುವ ಸರ್ಕಾರಿ ಬಸ್ ಕಂಡಕ್ಟರ್ಗೆ ಪ್ರಯಾಣಿಕ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.
KA19F2951 ಸಂಖ್ಯೆಯ ಸರ್ಕಾರಿ ಬಸ್ನಲ್ಲಿ ಕರ್ತವ್ಯದಲ್ಲಿದ್ದ ಕಂಡಕ್ಟರ್ ಮೇಲೆ ಹಲ್ಲೆಗೈದಿದ್ದಾನೆ ಎಂದು ತಿಳಿದು ಬಂದಿದೆ. ಹಲ್ಲೆಗೈದ ಆರೋಪಿಯನ್ನು ವಿಟ್ಲ ಠಾಣೆಗೆ ಒಪ್ಪಿಸಲಾಗಿದೆ.
- Advertisement -