- Advertisement -
- Advertisement -



ವಿಟ್ಲ: ಶ್ರೀ ನಾಗ ಶ್ರೀ ಜಟಾಧಾರಿ ಮತ್ತು ರಾಜನ್ ದೈವ ಗುಳಿಗ ಸೇವಾ ಸಮಿತಿ ಮಠದಹಿತ್ಲು ಇದರ ಸ್ಥಾನ ಪ್ರದಾನ ಪುನರ್ ಪ್ರತಿಷ್ಠೆ ವಾರ್ಷಿಕ ಮಹೋತ್ಸವವು ಫೆ.7 ಶನಿವಾರದಂದು ನಡೆಯಲಿದೆ.
ಬೆಳಗ್ಗೆ ಘಂಟೆ 8ರಿಂದ ಪ್ರಾರ್ಥನೆ , ಸ್ಥಳಶುದ್ಧಿ, ಪಂಚಗವ್ಯ, ಪುಣ್ಯಾಹ, ಶ್ರೀ ನಾಗದೇವರು- ಶ್ರೀ ಜಟಾಧಾರಿ ದೈವ ಮತ್ತು ಶ್ರೀ ರಾಜನ್ ಗುಳಿಗ ದೈವದ ಸಾನ್ನಿಧ್ಯ ಕಲಶ ಪೂಜೆ, ಕಲಶಾಭಿಷೇಕ, ಪೂಜಾಕಲಶಗಳು, ಮಹಾಪೂಜೆ, ಪ್ರಸಾದ ವಿತರಣೆ, ನಂತರ ಅನ್ನ ಸಂತರ್ಪಣೆ ನಡೆಯಲಿದೆ.
- Advertisement -








