Friday, June 19, 2026
spot_imgspot_img
spot_imgspot_img

ವಿಟ್ಲ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2021-22 ನೇ ಸಾಲಿನ ಶೈಕ್ಷಣಿಕ ಪ್ರಾರಂಭೋತ್ಸವ

- Advertisement -
- Advertisement -

ವಿಟ್ಲ: ಸರಕಾರ ಶಾಲಾ ಪ್ರಾರಂಭಕ್ಕೆ ಜೂನ್ 15ರ ದಿನಾಂಕ ಸೂಚಿಸಿತ್ತು. ಆದರೆ ಕೋವಿಡ್ ಕಠಿಣ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಜೂ.14ರವರೆಗೆ ಮುಂದುವರಿಸಿದ ಕಾರಣ ಶೈಕ್ಷಣಿಕ ವರ್ಷಾರಂಭದ ದಿನಾಂಕ ಬದಲಾವಣೆ ಮಾಡಿದ್ದು, ಜುಲೈ ಒಂದರಿಂದ ಶಾಲಾ ಚಟುವಟಿಕೆ ಆರಂಭಿಸಲು ಮರು ಆದೇಶ ಹೊರಡಿಸಿದ್ದು, ಇದೀಗಾ ಎಲ್ಲೆಡೆ ಶಾಲೆಗಳ ಶೈಕ್ಷಣಿಕ ಪ್ರಾರಂಭೋತ್ಸವವು ನಡೆಯುತ್ತ ಇದ್ದು, ವಿಟ್ಲ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2021-22 ನೇ ಸಾಲಿನ ಶೈಕ್ಷಣಿಕ ಪ್ರಾರಂಭೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯವರು ಭಾಗವಹಿಸಿದ್ದರು.

- Advertisement -

Related news

error: Content is protected !!