Monday, July 20, 2026
spot_imgspot_img
spot_imgspot_img

ವಿಟ್ಲ: ಶೋಕಮಾತೆಯ ಇಗರ್ಜಿಯಲ್ಲಿ ಗರಿಗಳ ಭಾನುವಾರ ಆಚರಣೆ ಮತ್ತು ಪವಿತ್ರ ಶಿಲುಬೆಯ ಪ್ರತಿಷ್ಠಾಪನೆ

- Advertisement -
- Advertisement -

ವಿಟ್ಲ: ಶೋಕಮಾತೆಯ ಇಗರ್ಜಿಯಲ್ಲಿ ಗರಿಗಳ ಭಾನುವಾರ ಆಚರಿಸಲಾಯಿತು. ಈ ಸಂದರ್ಬದಲ್ಲಿ ಚರ್ಚ್ ಧರ್ಮ ಗುರು ಫಾ.ಐವನ್ ಮೈಕಲ್ ರೋಡ್ರಿಗಸ್ ರವರು ಚರ್ಚ್ ನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಬೃಹತ್ ಶಿಲುಬೆಗೆ ಆಶೀರ್ವಚಿಸಿ, ಬಳಿಕ ಪೂಜೆ ನೆರವೇರಿಸಿದರು.

ಫಾ. ಅಮಿತ್ ಪ್ರಕಾಶ್ ರೋಡ್ರಿಗಸ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ವಲೇರಿಯನ್ ವೇಗಸ್, ಕಾರ್ಯದರ್ಶಿ ಸೆಲೆಸ್ತಿನ್ ಪಿಂಟೊ, ಆಯೋಗಗಳ ಸಂಯೋಜಕಿ ಜೆಸಿಂತಾ ಫೆರ್ನಾಂಡಿಸ್, ವಿಟ್ಲ ಚರ್ಚ್ ಆದೀನದ ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.

- Advertisement -

Related news

error: Content is protected !!