Sunday, June 29, 2025
spot_imgspot_img
spot_imgspot_img

ಇಂಟರ್‌ನೆಟ್ ಇಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ 13 ವರ್ಷದ ಬಾಲಕ

- Advertisement -
- Advertisement -

8ನೇ ತರಗತಿಯ ವಿದ್ಯಾರ್ಥಿ (13) ಆನ್‌ಲೈನ್ ಗೇಮ್ ಆಡಲು ಇಂಟರ್‌ನೆಟ್ ಇಲ್ಲದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ನಿಷ್ಕ್ರಿಯ ಇಂಟರ್ನೆಟ್‌ನಿಂದ ಆನ್‌ಲೈನ್ ಆಟಗಳನ್ನು ಆಡಲು ಸಾಧ್ಯವಾಗದಿದ್ದು, ಬಾಲಕ ತನ್ನ ಪೋಷಕರ ಮೊಬೈಲ್ ಬಳಸಿ ಆನ್‌ಲೈನ್ ಗೇಮ್‌ಗಳಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದನು.

ದೀರ್ಘಕಾಲದವರೆಗೆ ಫೋನ್‌ನಲ್ಲಿ ಆಟಗಳನ್ನು ಆಡುವುದರ ವಿರುದ್ಧ ಹೆತ್ತವರು ಎಚ್ಚರಿಕೆಗಳಿಗೆ ನೀಡಿದರು ಗಮನ ಹರಿಸದೆ ಆನ್‌ಲೈನ್ ಗೇಮ್‌ನಿಂದಾಗಿ ಆತ್ಮಹತ್ಯೆ ಮಾಡಿ ಬದುಕು ಕಳೆದುಕೊಂಡ ಘಟನೆ ಕಂಡುಬಂದಿದೆ.

- Advertisement -

Related news

error: Content is protected !!