Saturday, July 5, 2025
spot_imgspot_img
spot_imgspot_img

ಕಮಾಂಡೆಂಟ್ ನ ಕಪ್ಪು ಕುದುರೆ ವಿರಾಟ್ ನಿವೃತ್ತಿ; ರಾಷ್ಟ್ರಪತಿ ಕೋವಿಂದ್ ರಿಂದ ಬೀಳ್ಕೊಡುಗೆ

- Advertisement -
- Advertisement -
suvarna gold

ನವದೆಹಲಿ: ಗಣರಾಜ್ಯ ದಿನದಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಂಗರಕ್ಷಕ ಕಮಾಂಡೆಂಟ್ ನ ಕಪ್ಪು ಕುದುರೆ ವಿರಾಟ್ ತನ್ನ ಸೇವೆಯಿಂದ ನಿವೃತ್ತಿ ಹೊಂದಿದೆ.

ಬುಧವಾರದಂದು 73ನೇ ಗಣರಾಜ್ಯೋತ್ಸವ ಪರೇಡ್ ನ ನಡೆದ ಬಳಿಕ ವಿರಾಟ್ ನನ್ನೂ ರಾಷ್ಟ್ರಪತಿ ರಮಾನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಬೀಳ್ಕೊಟ್ಟರು.

ರಾಷ್ಟ್ರಪತಿಗಳ ಅಂಗರಕ್ಷಕ ಕಮಾಂಡೆಂಟ್ ಕರ್ನಲ್ ಅನುಪ್ ತಿವಾರಿ ಅವರ ಒಡನಾಟ, ಆರೈಕೆ, ಸಾರಥ್ಯದಲ್ಲಿದ್ದ ಕಪ್ಪು ಕುದುರೆ ವಿರಾಟ್ ಅನ್ನು ಗಣರಾಜ್ಯೋತ್ಸವದ ಪರೇಡ್ ಗಳಲ್ಲಿ 13 ಬಾರಿ ಭಾಗವಹಿಸಿದ್ದರು. ಅಸಾಧಾರಣ ಸೇವೆ ಮತ್ತು ಸಾಮರ್ಥ್ಯಗಳಿಗಾಗಿ ಪ್ರಶಂಸೆಯನ್ನು ಪಡೆದ ಮೊದಲ ಕುದುರೆ ವಿರಾಟ್ ಆಗಿರುವುದು ಈ ವಿಭಾಗಕ್ಕೆ ಹಿರಿಮೆಯ ವಿಚಾರವಾಗಿದೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!