Friday, July 24, 2026
spot_imgspot_img
spot_imgspot_img

ಕಲ್ಲಡ್ಕ: ಶ್ರೀರಾಮ ಶಾಲೆಯ ಕುಟೀರದ ಮೇಲೆ ಬೃಹದಾಕಾರದ ಮರ ಬಿದ್ದು ಹಾನಿ..!

- Advertisement -
- Advertisement -

ಕಲ್ಲಡ್ಕ: ಗಾಳಿ ಮಳೆಗೆ ಶ್ರೀರಾಮ ಶಾಲೆಯ ಕುಟೀರಕ್ಕೆ ಬೃಹಕರಾದ ಮರ ಬಿದ್ದು ಹಾನಿಯುಂಟಾಗಿದೆ.

ಭೀಕರ ಗಾಳಿ ಮಳೆಗೆ ಬೃಹದಕಾರದ ಮರ ಕುಟೀರದ ಮೇಲೆ ಬಿದ್ದು ಅಪಾರ ಹಾನಿ ಉಂಟಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!