Thursday, June 4, 2026
spot_imgspot_img
spot_imgspot_img

ಕಾಣಿಯೂರು: ಉರುಳಿಗೆ ಬಿದ್ದ ಚಿರತೆ!

- Advertisement -
- Advertisement -
driving

ಕಾಣಿಯೂರು: ಚಿರತೆಯೊಂದು ಉರುಳಿಗೆ ಬಿದ್ದ ಘಟನೆ ಕಾಣಿಯೂರು ಸಮೀಪದ ಪೆರುವಾಜೆ ಗ್ರಾಮದಲ್ಲಿ ಆ.11 ರಂದು ನಡೆದಿದೆ

ಅರಣ್ಯ ಪ್ರದೇಶದ ಭಾಗದಲ್ಲಿ ಕಾಡು ಹಂದಿಗಾಗಿ ಇಟ್ಟ ಉರುಳಿಗೆ ಚಿರತೆ ಬಿದ್ದಿದ್ದು ಚಿರತೆ ಜೀವಂತವಾಗಿದೆ

ಪೆರುವಾಜೆ ವಲಯ ಅರಣ್ಯಾಧಿಕಾರಿ ಪ್ರಸಾದ್ ಕೆ.ಜೆ.ಮತ್ತು ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅರವಳಿಕೆ ತಜ್ಞರು ಬಂದ ಬಳಿಕ ಅರವಳಿಕೆ ಮದ್ದು ನೀಡಿ ಚಿರತೆಯನ್ನು ಹಿಡಿಯಬೇಕಿದೆ.

- Advertisement -

Related news

error: Content is protected !!