Monday, July 27, 2026
spot_imgspot_img
spot_imgspot_img

ಕಾಸರಗೋಡು: ಕಾಲು ಜಾರಿ ಕೆರೆಗೆ ಬಿದ್ದು ಗೃಹಿಣಿ ಮೃತ್ಯು

- Advertisement -
- Advertisement -

ಕಾಸರಗೋಡು: ಗೃಹಿಣಿಯೊಬ್ಬರು ಕೆರೆಗೆ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಕುಂಬಳೆ ಠಾಣಾ ವ್ಯಾಪ್ತಿಯ ಕೊಕ್ಕೆಚ್ಚಾಲ್ ಪೊನ್ನೆತ್ತೋಡು ಎಂಬಲ್ಲಿ ನಡೆದಿದೆ.

ಪೊನ್ನೆತ್ತೋಡಿನ ತಾರಾನಾಥ ಶೆಟ್ಟಿ ರವರ ಪತ್ನಿ ಅನಿತಾ ಶೆಟ್ಟಿ (42) ಮೃತಪಟ್ಟವರು.

ಗುರುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅನಿತಾರವರನ್ನು ಸಂಬಂಧಿಕರು ಶೋಧ ನಡೆಸಿದಾಗ ಮನೆ ಸಮೀಪದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಕುಂಬಳೆ ಪೊಲೀಸರು ಮಹಜರು ನಡೆಸಿದ್ದಾರೆ.

- Advertisement -

Related news

error: Content is protected !!