Monday, June 15, 2026
spot_imgspot_img
spot_imgspot_img

ದುಬೈನಲ್ಲಿ ಟ್ಯಾಂಕರ್ ಪಲ್ಟಿ; ಭಾರತ ಮೂಲದ ಯುವಕ ಮೃತ್ಯು!!

- Advertisement -
- Advertisement -

ನೀರಿನ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಯುವಕನೋರ್ವ ರ್ದುಮರಣ ಹೊಂದಿದ ಘಟನೆ ದುಬೈನಲ್ಲಿ ನಡೆದಿದೆ. ತಿರುವನಂತಪುರದ ಅಹೂರ್‍‌ ಕೋಳಿಚಿರ ಪುಟ್ಟನ್ ಬಂಗಲೆಯ ನಿಖಿಲ್ (27) ಮೃತಪಟ್ಟ ವ್ಯಕ್ತಿ.

ದುಬೈನಲ್ಲಿ ನೀರಿನ ಟ್ಯಾಂಕರ್ ಉದ್ಯೋಗಿಯಾಗಿದ್ದಾರೆ. ಟ್ಯಾಂಕರ್ ನಲ್ಲಿ ಪಂಜಾಬ್ ಮೂಲದವರೊಬ್ಬರು ನಿವಾಸಿ ವಾಹನ ಚಲಾಯಿಸುತ್ತಿದ್ದು, ವಾಹನ ವೇಗವಾಗಿ ತಿರುಗಿಸುವ ವೇಳೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!