Tuesday, July 1, 2025
spot_imgspot_img
spot_imgspot_img

ಪ್ರಗ್ನೆನ್ಸಿ ಟರ್ಮಿನೇಷನ್ ಮಾತ್ರೆ ಮಾರಾಟ: ಅಮೆಜಾನ್, ಫ್ಲಿಪ್‌ಕಾರ್ಟ್ಗೆ ಎಫ್‌ಡಿಎ ನೋಟಿಸ್

- Advertisement -
- Advertisement -

ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಇಕಾಮರ್ಸ್ ಪ್ಲಾಟ್‌ಫಾರ್ಮ್ಗಳಲ್ಲಿ ಪ್ರಗ್ನೆನ್ಸಿ ಟರ್ಮಿನೇಷನ್ ಕಿಟ್‌ಗಳು ಮತ್ತು ಮಾತ್ರೆಗಳು ಮಾರಾಟಕ್ಕೆ ಲಭ್ಯವಿದೆ.

ಈ ಸಂಬoಧ ಮಹಾರಾಷ್ಟ್ರ ಆಹಾರ ಮತ್ತು ಔಷಧ ಪ್ರಾಧಿಕಾರ (ಎಫ್‌ಡಿಎ) ಗುರುವಾರ ಇ-ಕಾಮರ್ಸ್ ದೈತ್ಯ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ಗೆ ನೋಟಿಸ್ ಜಾರಿ ಮಾಡಿದೆ. ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆಕ್ಟ್, 1940 ಪ್ರಕಾರ ಇಂತಹ ಔಷಧಿಗಳನ್ನು ಯಾವುದೇ ಪ್ರಿಸ್ಕ್ರಿಪ್ಷನ್ ಇಲ್ಲದೆ ಆನ್‌ಲೈನ್‌ನಲ್ಲಿ ಮಾರಾಟ ಮಾಡುವಂತಿಲ್ಲ.

ಒoದು ಸಣ್ಣ ಸುಳಿವಿನ ಮೇಲೆ ಎಫ್‌ಡಿಎ ಪ್ರಗ್ನೆನ್ಸಿ ಟರ್ಮಿನೇಷನ್ ಕಿಟ್‌ಗೆ ಅಮೆಜಾನ್‌ನಲ್ಲಿ ಅರ್ಡರ್ ನೀಡಿತು. ಉತ್ತರಪ್ರದೇಶ ಮತ್ತು ಒಡಿಶಾ ಮೂಲದ ಕೆಲವು ಪೂರೈಕೆದಾರರು ಈ ಆರ್ಡರ್ ಸ್ವೀಕರಿಸಿದ್ದಾರೆ. ಫ್ಲಿಪ್‌ಕಾರ್ಟ್ನಲ್ಲಿ ಇದೇ ರೀತಿಯ ಪ್ರಕರಣ ಕಂಡುಬoದಿದೆ.

ಒಟ್ಟಾರೆಯಾಗಿ, ಇದು 34 ಇ-ಕಾಮರ್ಸ್ ಪೋರ್ಟಲ್‌ಗಳನ್ನು ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿಗಳನ್ನು ಮಾರಾಟ ಮಾಡುತ್ತಿದೆಯೇ ಎಂದು ನೋಡಲು ಪರಿಶೀಲನೆ ನಡೆದಿದೆ.

- Advertisement -

Related news

error: Content is protected !!