Saturday, June 28, 2025
spot_imgspot_img
spot_imgspot_img

ಮೊಬೈಲ್‌ ಕಳೆದುಹೋದರೆ ಇನ್ಮುಂದೆ ಚಿಂತಿಸಬೇಕಾಗಿಲ್ಲ CEIR ಪೋರ್ಟಲ್ ಮೂಲಕ ನಿಮ್ಮ ಮೊಬೈಲ್‌ನ್ನು ಸುಲಭವಾಗಿ ಪತ್ತೆ ಹಚ್ಚಬಹುದು…!

- Advertisement -
- Advertisement -

ಮಂಗಳೂರು: ಕಳೆದುಹೋದ ಮೊಬೈಲ್‌ಗಳ ಪತ್ತೆಗೆ ಈಗಾಗಲೇ CEIR ಪೋರ್ಟಲ್ ಕಾರ್ಯಾಚರಿಸುತ್ತಿದ್ದು, ಅದನ್ನು ಬಳಸಿ ಮಂಗಳೂರು ನಗರದಲ್ಲಿ ಇದುವರೆಗೆ 200ಕ್ಕೂ ಅಧಿಕ ಮೊಬೈಲ್ ಗಳನ್ನು ಪತ್ತೆ ಹಚ್ಚಲಾಗಿದೆ.

ಇನ್ನು ಜನರಿಗೆ ಸಹಾಯಕ್ಕಾಗಿ ವಾಟ್ಸಪ್ ನಂಬರ್ ಸೇವೆ ಮಂಗಳೂರಿನಲ್ಲಿ ಆರಂಭಿಸಲಾಗಿದ್ದು ಮೊಬೈಲ್ ಕಳೆದುಕೊಂಡವರು ಪೋರ್ಟಲ್ ನಲ್ಲಿ ನೇರವಾಗಿ ಮಾಹಿತಿ ನೀಡಬಹುದು. ಇಲ್ಲವಾದರೆ 8277949183 ವಾಟ್ಸಪ್ ನಂಬರ್ ಗೆ ‘hi’ ಮೆಸೇಜ್ ಮಾಡಿದರೆ ಪೊಲೀಸರೆ ಲಿಂಕ್ ಕಳುಹಿಸಿ ಯಾವ ರೀತಿ ಮಾಹಿತಿ ಅಪ್ ಲೋಡ್ ಮಾಡಬೇಕೆಂಬುದನ್ನು ತಿಳಿಸುತ್ತಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ತಿಳಿಸಿದ್ದಾರೆ.

- Advertisement -

Related news

error: Content is protected !!