Tuesday, April 30, 2024
spot_imgspot_img
spot_imgspot_img

ವಿಟ್ಲ: ತೆಂಗಿನ ಮರ ಬಿದ್ದು ಮನೆಗೆ ಹಾನಿ

- Advertisement -G L Acharya panikkar
- Advertisement -

ವಿಟ್ಲ: ಭಾರೀ ಗಾಳಿ ಮಳೆಗೆ ತೆಂಗಿನ ಮರ ಬಿದ್ದು ಮನೆಯ ಬಚ್ಚಲು ಕಟ್ಟಡಕ್ಕೆ ಹಾನಿಯಾದ ಘಟನೆ ಕಬ್ಬಿನ ಹಿತ್ತಿಲು ಎಂಬಲ್ಲಿ ನಡೆದಿದೆ.

ಇಂದು ಮಧ್ಯಾಹ್ನ ಬೀಸಿದ ಗಾಳಿಗೆ ವಿಟ್ಲ ಸಮೀಪದ ಕಬ್ಬಿನ ಹಿತ್ತಿಲು ರೋಜಾ ರಿಯಾ ಮಾರ್ಕ್ ವೇಗಸ್ ಇವರ ಮನೆಗೆ ಎರಡು ತೆಂಗಿನ ಮರ ಬಿದ್ದು ಮನೆಯ ಬಚ್ಚಲು ಕಟ್ಟಡ ಸಂಪೂರ್ಣ ನಾಶವಾಗಿದೆ.

- Advertisement -

Related news

error: Content is protected !!