Friday, June 27, 2025
spot_imgspot_img
spot_imgspot_img

ಹೊಸ ವರ್ಷಕ್ಕೆ ಹೊಸ ಜೀವನ; ಪವಿತ್ರಾ ಲೋಕೇಶ್‌ಗೆ ಲಿಪ್‌ಕಿಸ್‌ ಮಾಡಿ ಮದುವೆ ಸುಳಿವು ಕೊಟ್ಟ ನರೇಶ್‌

- Advertisement -
- Advertisement -
vtv vitla

ಬೆಂಗಳೂರು : ಟಾಲಿವುಡ್‌ ನಟ ನರೇಶ್‌ ಹಾಗೂ ನಟಿ ಪವಿತ್ರಾ ಲೋಕೇಶ್‌ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಇದೀಗ ಹೊಸ ವರ್ಷಕ್ಕೆ ನರೇಶ್‌ ಟ್ವೀಟ್‌ ಮೂಲಕ ಹೊಸ ಸುದ್ದಿಯನ್ನು ನೀಡಿದ್ದಾರೆ.

ನರೇಶ್‌- ಪವಿತ್ರಾ ಜೋಡಿ ಹೊಸ ಇನಿಂಗ್ಸ್ ಶುರು ಮಾಡಿದೆ. ಟ್ವೀಟ್‌ ಮೂಲಕ ನರೇಶ್‌ ಅವರು ʻʻಶೀಘ್ರದಲ್ಲೇ ಮದುವೆಯಾಗಲಿದ್ದೇವೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿʼʼ ಎಂದು ಪವಿತ್ರಾ ಲೋಕೇಶ್‌ ಅವರಿಗೆ ಲಿಪ್‌ ಕಿಸ್‌ ಕೊಟ್ಟಿರುವ ವಿಡಿಯೋ ಹಂಚಿಕೊಂಡಿದ್ದಾರೆ.

ನರೇಶ್‌ ತಮ್ಮ ಟ್ವೀಟ್‌ನಲ್ಲಿ ʻʻನಮ್ಮ ಪ್ರಪಂಚಕ್ಕೆ ಸ್ವಾಗತ. ಶೀಘ್ರದಲ್ಲಿಯೇ ಮದುವೆಯಾಗಲಿದ್ದೇವೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿʼʼಎಂದು ಕೇಕ್‌ ಕಟ್‌ ಮಾಡಿ, ಪವಿತ್ರಾ ಲೋಕೇಶ್‌ ಅವರಿಗೆ ಲಿಪ್‌ ಕಿಸ್‌ ನೀಡಿದ್ದಾರೆ. ಇದೀಗ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

- Advertisement -

Related news

error: Content is protected !!