Thursday, June 11, 2026
spot_imgspot_img
spot_imgspot_img

ಉಡುಪಿ: ದೀಪ ಹಚ್ಚುವಾಗ ಸೀರೆಗೆ ಬೆಂಕಿ ತಗುಲಿ ವೃದ್ಧೆ ಸಾವು

- Advertisement -
- Advertisement -

ಉಡುಪಿ: ದೀಪ ಹಚ್ಚುತ್ತಿದ್ದ ವೇಳೆ ಬೆಂಕಿ ತಗುಲಿ ವೃದ್ಧ ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಅಂಬಲಪಾಡಿಯ ರುಕ್ಕಿಣಿ ಎಂಬುವವರು ಮೃತಪಟ್ಟವರು.

ನೈಲಾನ್ ಸೀರೆ ಉಟ್ಟಿದ್ದ ವೃದ್ಧ ಅಗರಬತ್ತಿ ತೆಗೆಯಲು ಬಗ್ಗಿದಾಗ ಬೆಂಕಿ ಸೀರೆಗೆ ತಗುಲಿ ಮೈಗೆ ಹೊತ್ತಿಕೊಂಡಿದೆ. ತಕ್ಷಣ ಮಣಿಪಾಲದ ಆಸ್ಪತ್ರೆಗೆ ಸಾಗಿಸಲಾಯ್ತಾದ್ರೂ ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆ ಸಾವನ್ನಪ್ಪಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!