- Advertisement -
- Advertisement -


ಉಡುಪಿ : ಬಟ್ಟೆ, ತರುವುದಾಗಿ ಹೇಳಿ ಹೋದ ತಾಯಿ, ಮಗಳು ನಾಪತ್ತೆಯಾಗಿರುವ ಘಟನೆ ಉಡುಪಿಯ ಕುಂಜಿಬೆಟ್ಟು ಎಂಬಲ್ಲಿ ನಡೆದಿದೆ.

ನಾಪತ್ತೆಯಾದವರನ್ನು ವಲಸೆ ಕಾರ್ಮಿಕ, ಕುಂಜಿಬೆಟ್ಟು ಎಂಜಿಎಂ ಕಾಲೇಜು ಸಮೀಪದ ಡಿಸಿಎಂ ಕಾಲೋನಿಯ ಬಾಡಿಗೆ ಮನೆ ನಿವಾಸಿ ಮುತ್ತಪ್ಪ ಹನುಮಂತ ವಡ್ಕರ್ ಎಂಬುವರ ಪತ್ನಿ ಪದ (22) ಹಾಗೂ ಮಗಳು ಪ್ರಣ (2) ಎಂದು ಗುರುತಿಸಲಾಗಿದೆ.
ಪದ್ಮ ಬಟ್ಟೆ, ತರುವುದಾಗಿ ಹೇಳಿ, ಮಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದು, ಈವರೆಗೆ ವಾಪಾಸು ಬಾರದೇ ನಾವತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


- Advertisement -