Wednesday, April 23, 2025
spot_imgspot_img
spot_imgspot_img

ಕಾಸರಗೋಡು: ಬಕೆಟ್‌ಗೆ ಬಿದ್ದು ಅಸುನೀಗಿದ 11 ತಿಂಗಳ ಕಂದಮ್ಮ

- Advertisement -
- Advertisement -

ಕಾಸರಗೋಡು: 11 ತಿಂಗಳ ಪುಟ್ಟ ಕಂದಮ್ಮ ಬಕೆಟ್ ನೀರಿಗೆ ಬಿದ್ದು ದಾರುಣ ಅಂತ್ಯ ಕಂಡ ಘಟನೆ ನಡೆದಿದೆ. ಕಾಞಂಗಾಡ್ ಅಂಬಲತ್ತರ ಎಜ್ಜಮ್ಮಿಲೆ ಕಯಾಲುಕ್ಕಂಎಂಬಲ್ಲಿನ ಅಬ್ದುಲ್ ಜಬ್ಬಾರ್ ರಝಿಯಾ ದಂಪತಿಯ ಪುತ್ರ ಅಸುನೀಗಿದ ಬಾಲಕ.

ಮಹಮ್ಮದ್ ರಿಝಾ ಮೃತಪಟ್ಟ ಪುಟ್ಟ ಕಂದಮ್ಮ.. ನಿನ್ನೆ ಮುಂಜಾನೆ ಈ ಘಟನೆ ನಡೆದಿದೆ. ಮಗುವಿಗೆ ಆಹಾರ ತಯಾರಿಸಲು ತಾಯಿ ಅಡುಗೆ ಕೋಣೆಗೆ ಹೋದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

- Advertisement -

Related news

error: Content is protected !!