Monday, July 22, 2024
spot_imgspot_img
spot_imgspot_img
Home Tags Kasaragod

Tag: kasaragod

ಕಾಸರಗೋಡು: ನಾಪತ್ತೆಯಾಗಿದ್ದ ಯುವಕ ಬಾವಿಯಲ್ಲಿ ಶವವಾಗಿ ಪತ್ತೆ

ಕಾಸರಗೋಡು: ನಾಪತ್ತೆಯಾಗಿದ್ದ ಯುವಕ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ ಘಟನೆ ನಡೆದಿದೆ. ಆದೂರು ನಿವಾಸಿ ಬಿ.ಎ. ಖಾಸಿಂ(28) ಮೃತ ದುರ್ದೈವಿ. ಖಾಸಿಂ ಜು.21 ರಿಂದ ಮನೆಯಿಂದ ನಾಪತ್ತೆಯಾಗಿದ್ದ. ಕೋಝಿಕ್ಕೋಡ್ ನಲ್ಲಿ ಕೆಲಸ ಮಾಡುತ್ತಿದ್ದ ಖಾಸಿಂ ಇತ್ತೀಚೆಗೆ...

ಕಾಸರಗೋಡು: ಮರ ಬಿದ್ದು 6ನೇ ತರಗತಿ ವಿದ್ಯಾರ್ಥಿನಿ ಮೃತ್ಯು

ಕಾಸರಗೋಡು: ಭಾರಿ ಮಳೆಗೆ ಶಾಲೆಯ ಆವರಣದಲ್ಲಿ ಮರ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದಿದೆ. ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ...

ಕಾಸರಗೋಡು: ಸ್ನಾನಗೃಹದಲ್ಲಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಕಾಸರಗೋಡು: ಸ್ನಾನಗೃಹದಲ್ಲಿ ಪ್ಲಸ್ 1 ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಪ್ರಣಮ್ಯಾ (16) ಎಂದು ಗುರುತಿಸಲಾಗಿದೆ. ಈಕೆ ಬೆಳ್ಳೂರಿನ ವಾಣಿನಗರ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್...

ಕಾಸರಗೋಡು: ಲಾರಿ – ಪಿಕಪ್ ಭೀಕರ ಅಪಘಾತ; ಓರ್ವ ಮೃತ್ಯು

ಕಾಸರಗೋಡು: ಲಾರಿ ಮತ್ತು ಪಿಕಪ್ ವ್ಯಾನ್ ಡಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಕಾಸರಗೋಡು ಜಿಲ್ಲೆಯ ಪಾಪಿನಿಶೇರಿ ಕರಿಕನ್ ಕುಳಂ ಎಂಬಲ್ಲಿ ಘಟನೆ ನಡೆದಿದೆ. ತ್ರಿಕರಿಪುರ ಉಡುಂಬುಮತ್ತಲ ನಿವಾಸಿ ಎಂ.ಕೆ. ಅಸ್ಲಾಂ...

ಪ್ರೀತಿಯ ನೆಪದಲ್ಲಿ ಹಲವೆಡೆ ಕರೆದೊಯ್ದು ಲೈಂಗಿಕ ಕಿರುಕುಳ; ಮಂಗಳೂರು ಕಾಲೇಜು ವಿದ್ಯಾರ್ಥಿ ಇಬ್ರಾಹಿಂ ಸೈಫ್...

ಕಾಸರಗೋಡು: ಪ್ರೀತಿ ನೆಪದಲ್ಲಿ 17 ವರ್ಷದ ಯುವತಿಯನ್ನು ಹಲವೆಡೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ಇಬ್ರಾಹಿಂ ಸೈಫ್ ಅಲಿ (22) ಎಂಬಾತನನ್ನು ಬಂಧಿಸಿದ್ದಾರೆ. ಕುಂಬಳೆ ಎಸ್‌ಐ ವಿ.ಕೆ....

ನ್ಯಾಯಾಲಯದ ಆವರಣದಲ್ಲಿ ಫೈಟರ್‌ ಕೋಳಿಗಳು..! ಕುತೂಹಲ ಮೂಡಿಸಿದ ಹರಾಜು ಪ್ರಕ್ರಿಯೆ

ಕೋರ್ಟ್‌ ಆವರಣದಲ್ಲಿ 17 ಕೋಳಿಗಳು ಸಾಲುಗಟ್ಟಿ ನಿಂತಿದ್ದವು. ಕೋರ್ಟಿಗೆ ಬಂದಿದ್ದ ಮಂದಿ ಕುತೂಹಲದಿಂದ ಅತ್ತ ನೋಡುತ್ತಿದ್ದರು. ಅಂದಹಾಗೆ ಈ ಅಪರೂಪದ ದೃಶ್ಯ ಕಂಡು ಬಂದಿದ್ದು ಕಾಸರಗೋಡಿನ ಒಂದನೇ ಕ್ಲಾಸ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆವರಣದಲ್ಲಿ...

ಕಾಸರಗೋಡು: ಅಪ್ರಾಪ್ತೆಯ ಸಾಮೂಹಿಕ ಅತ್ಯಾಚಾರ; ಅಪರಾಧಿಗಳಿಗೆ 23 ವರ್ಷ ಜೈಲು ಶಿಕ್ಷೆ

ಕಾಸರಗೋಡು: ಅಪ್ರಾಪ್ತೆಯನ್ನು ಸಾಮೂಹಿಕ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಪರಾಧಿಗಳಿಗೆ ಕಾಸರಗೋಡು ಜಿಲ್ಲಾ ಸತ್ರ ನ್ಯಾಯಾಲಯ 23 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ೨೦೧೭ರಲ್ಲಿ ನಡೆದ ಪರಪ್ಪ ಎಂಬಲ್ಲಿ ಅಪ್ರಾಪ್ತೆಯನ್ನು ಕಾಡಿಗೆ ಬಲವಂತವಾಗಿ...

ಕಾಸರಗೋಡು: ಬಕೆಟ್‌ಗೆ ಬಿದ್ದು ಅಸುನೀಗಿದ 11 ತಿಂಗಳ ಕಂದಮ್ಮ

https://youtube.com/watch?v=GHwL_Rzg5XA&feature=share ಕಾಸರಗೋಡು: 11 ತಿಂಗಳ ಪುಟ್ಟ ಕಂದಮ್ಮ ಬಕೆಟ್ ನೀರಿಗೆ ಬಿದ್ದು ದಾರುಣ ಅಂತ್ಯ ಕಂಡ ಘಟನೆ ನಡೆದಿದೆ. ಕಾಞಂಗಾಡ್ ಅಂಬಲತ್ತರ ಎಜ್ಜಮ್ಮಿಲೆ ಕಯಾಲುಕ್ಕಂಎಂಬಲ್ಲಿನ ಅಬ್ದುಲ್ ಜಬ್ಬಾರ್ ರಝಿಯಾ ದಂಪತಿಯ ಪುತ್ರ ಅಸುನೀಗಿದ ಬಾಲಕ. ಮಹಮ್ಮದ್...

ಕಾಸರಗೋಡು: ಎಂಡಿಎಂಎ ಗಾಂಜಾ ಸಹಿತ ಓರ್ವ ಅರೆಸ್ಟ್

ಕಾಸರಗೋಡು: ಗಾಂಜಾ ಸಹಿತ ಓರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ವಿದ್ಯಾನಗರ ಮುಟ್ಟತ್ತೋಡಿಯ ಮುಹಮ್ಮದ್ ಸವಾದ್ ಅಲಿ (37) ಬಂಧಿತ ಆರೋಪಿ. ಮುಹಮ್ಮದ್ ಸವಾದ್ ಅಲಿ ಮನೆಗೆ ದಾಳಿ ನಡೆಸಿದ ಪೊಲೀಸರು 61 ಗ್ರಾಂ ಎಂಡಿಎಂಎ...

ಕಾಸರಗೋಡು: ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದಾಗ ಅಪಘಾತ; ವಿದ್ಯಾರ್ಥಿ ದಾರುಣ ಸಾವು

ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಆರಿಕ್ಕಾಡಿಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಮೊಗ್ರಾಲ್ ಪುತ್ತೂರಿನ ತನ್ಸಿಹಾ(17) ಮೃತಪಟ್ಟ ವಿದ್ಯಾರ್ಥಿ. ಕುಂಬಳೆಯ ಖಾಸಗಿ ಕಾಲೇಜಿನ ಪ್ಲಸ್ ವನ್...
error: Content is protected !!