- Advertisement -
- Advertisement -


ವಿಟ್ಲ: ಶೆಟ್ಟಿ ಸ್ಟೂಡಿಯೋಸ್‌ನ ಮಾಲೀಕರಾದ ಜನಾರ್ಧನ ಶೆಟ್ಟಿಯವರು ನಿಧನರಾಗಿದ್ದಾರೆ. ವಿಟ್ಲದ KSRTC ಬಸ್ಸು ನಿಲ್ದಾಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶವಿರುತ್ತದೆ.

ಪಾರ್ಥಿವ ಶರೀರ ಅವರಹುಟ್ಟೂರಿಗೆ ಬಿ.ಸಿ. ರೋಡ್ ಮುಖಾಂತರ ಹೋಗುವಾಗ ಬಿ.ಸಿ. ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಲ್ಲಿ ಮಧ್ಯಾಹ್ನ 12 ಗಂಟೆಗೆ ಅವಕಾಶ ಕಲ್ಪಿಸಿದ್ದು ವಿಟ್ಲದಲ್ಲೂ ಅಂತಿಮ ನಮನಕ್ಕೆ ಅವಕಾಶವಿದೆ. ಕಾಟುಕುಕ್ಕೆಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ತಿಳಿದುಬಂದಿದೆ.



- Advertisement -