Friday, July 31, 2026
spot_imgspot_img
spot_imgspot_img

ಡಿಜೆ ಪಾರ್ಟಿ ಮಾಡ್ತಿದ್ದ ಸ್ಥಳಕ್ಕೆ ಪೊಲೀಸ್ ರೈಡ್; 25 ಮಂದಿ ಕಾಲೇಜು ವಿದ್ಯಾರ್ಥಿಗಳು ಅರೆಸ್ಟ್!

- Advertisement -
- Advertisement -

ಹೊಸಕೋಟೆ: ಇಲ್ಲಿನ ಹೊರವಲಯದ ಗೊಣಕನಹಳ್ಳಿ ಬಳಿ ರಾತ್ರಿಯಿಂದ ಮುಂಜಾನೆವರೆಗೂ ಡಿಜೆ ಪಾರ್ಟಿ ಮಾಡ್ತಿದ್ದ ಯುವಕ-ಯುವತಿಯರನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ.

ರೇವಾ ಕಾಲೇಜಿನ ಯುವಕ ಯುವತಿಯರಿಂದ ಡಿಜೆ ಪಾರ್ಟಿ ನಡೆಯುತ್ತಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಹೊಸಕೋಟೆ ಡಿವೈಎಸ್ಪಿ ಉಮಾಶಂಕರ್ ನೇತೃತ್ವದಲ್ಲಿ ದಾಳಿ ನಡೆದಿದ್ದು 25 ಜನರನ್ನು ವಶಕ್ಕೆ ಪಡೆದಿದ್ದಾರೆ. ಪಾರ್ಟಿಯಲ್ಲಿ ಗಾಂಜಾ ಡ್ರಗ್ಸ್ ಬಳಕೆಯ ಬಗ್ಗೆ ವಿಚಾರಣೆ ನಡೆಯುತ್ತಿದೆ.

- Advertisement -

Related news

error: Content is protected !!