- Advertisement -


- Advertisement -



ಪುತ್ತೂರು ನುಳಿಯಾಲು ತರವಾಡು ಶ್ರೀ ಧರ್ಮಚಾವಾಡಿಯಲ್ಲಿ ಶ್ರೀ ಧರ್ಮದೈವ ಶ್ರೀ ಬಿರ್ಣಾಳ್ವ ಮತ್ತು ಇತರ ಪರಿವಾರ ದೈವಗಳ ಕಾಲಾವಧಿ ನೇಮೋತ್ಸವಕ್ಕೆ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಭೇಟಿ ನೀಡಿ ದೈವದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಧರ್ಮದೈವ ಮಲರಾಯ ದೈವ ಅಭಯದ ನುಡಿ ನೀಡಿತು.
ಈ ಸಂದರ್ಭದಲ್ಲಿ ತರವಾಡಿನ ಹಿರಿಯರು ಕಾಂಗ್ರೆಸ್ ಬೆಂಬಲಿಗರು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.
- Advertisement -