- Advertisement -



- Advertisement -
ಪುತ್ತೂರು: ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ಕಾರ್ಯ ತಂತ್ರಗಳ ಬಗ್ಗೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ದರ್ಜೆಯಲ್ಲಿರುವ ಚುನಾವಣಾ ಕಚೇರಿಯಲ್ಲಿ ಮಾತುಕತೆ ನಡೆಯಿತು.

AICCಯಿಂದ ವೀಕ್ಷಕರಾಗಿ ನೇಮಕಗೊಂಡ ಮುಂಬಯಿ ವಲಯದ ಕಾಂಗ್ರೆಸ್‌ನ ಮಾಜಿ ಪರಿಷತ್ ಸದಸ್ಯ, ಚರಣ್ ಸಿಂಗ್ ಸಪ್ರ, ಮತ್ತು ಮುಂಬಯಿ ವಲಯದ ಕಾಂಗ್ರೆಸ್ ನ ಕಾರ್ಯದರ್ಶಿ ಜಯಪ್ರಕಾಶ್ ಆರ್ ಶೆಟ್ಟಿ ಮಾತುಕತೆಯಲ್ಲಿ ಭಾಗವಹಿಸಿದರು

- Advertisement -