- Advertisement -
- Advertisement -



ವಿಟ್ಲ:ಶೋಕಮಾತೆಯ ಇಗರ್ಜಿಯಲ್ಲಿ ತೆನೆ ಹಬ್ಬ ಆಚರಿಸಲಾಯಿತು. ವಿಟ್ಲ ಶತಮಾನೋತ್ಸವ ಸಮುದಾಯ ಭವನದಿಂದ ಹೊಸ ತೆನೆಗಳನ್ನು ಮೆರವಣಿಗೆಯಲ್ಲಿ ಚರ್ಚ್ ಗೆ ತರಲಾಯಿತು.



ಫಾ. ಮೈಕಾಲ್ ಲೋಬೋ, ಫಾ ಅಮಿತ್ ಪ್ರಕಾಶ್ ರೋಡ್ರಿಗಸ್ ವಿಶೇಷ ಪೂಜೆ ನೆರವೇರಿಸಿದರು. ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ವಲೇರಿಯನ್ ವೇಗಸ್, ಕಾರ್ಯದರ್ಶಿ ಶಾಲೆಟ್ ಪಾಯಿಸ್, 22 ಆಯೋಗದ ಸಂಚಾಲಕಿ ಜೆಸಿಂತಾ ಫರ್ನಾಂಡೀಸ್ ವಿಟ್ಲ ಚರ್ಚ್ ಅಧೀನಕ್ಕೊಳಪಟ್ಟ ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.
- Advertisement -








