Sunday, July 26, 2026
spot_imgspot_img
spot_imgspot_img

ಪುತ್ತೂರು: ಹಿರಿಯ ಆರ್.ಎಸ್.ಎಸ್ ಮುಖಂಡ ಹಿರಣ್ಯ ಗಣಪತಿ ಭಟ್ ವಿಧಿವಶ

- Advertisement -
- Advertisement -

ಪುತ್ತೂರು: ಆರ್.ಎಸ್.ಎಸ್ ಮುಖಂಡ , ಹವ್ಯಕ ಸಂಘದ ಹಿರಿಯ ಧುರೀಣ ಹಿರಣ್ಯ ಗಣಪತಿ ಭಟ್ ಜು.8 ರಂದು ನಿಧನರಾಗಿದ್ದಾರೆ.

ನರಿಮೊಗರು ಸಾಂದೀಪನಿ ಶಾಲೆಯಆಡಳಿತ ಸಮಿತಿ ಉಪಾಧ್ಯಕ್ಷರಾಗಿ, ಮುಂಡೂರು ಮೃತ್ಯುಂಜಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಹಿರಣ್ಯ ಗಣಪತಿ ಭಟ್ ಅವರಿಗೆ 85 ವರ್ಷ ವಯಸ್ಸಾಗಿತ್ತು.

- Advertisement -

Related news

error: Content is protected !!