- Advertisement -
- Advertisement -


ಮಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫಮಾ) ಉಲ್ಲಂಘಿಸಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಅತ್ತಾವರದ ಇಕ್ನಾಲ್ ಅಹ್ಮದ್ ಅವರಿಗೆ ಸೇರಿದ 8.3 ಕೋಟಿ ರೂ. ಮೌಲ್ಯದ ಮನೆಯನ್ನು ಜಪ್ತಿ ಮಾಡಿದ್ದಾರೆ.
ಇನ್ಮ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಮತ್ತು ಪರೀಫ್ ಮರೆನ್ ಪ್ರಾಡಕ್ಟ್ ಪ್ರವೇಟ್ ಲಿಮಿಟೆಡ್ನ ವ್ಯವಸ್ಮಾಪಕ ನಿರ್ದೇಶಕರಾಗಿರುವ ಮಂಗಳೂರಿನ ನಿವಾಸಿ ಇಕ್ಕಾಲ್ ಅಹ್ಮದ್ ಅವರು ಫೆಮಾದ ನಿಬಂಧನೆಗಳನ್ನು ಉಲ್ಲಂಘಿಸಿ ವಿದೇಶದಲ್ಲಿ ಅಕ್ರಮವಾಗಿ ಸ್ಥಿರಾಸ್ತಿ ಸಂಪಾದಿಸಿದ ಆರೋಪದ ಮೇಲೆ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ದುಬೈನ ಯುಎಇ ನಲ್ಲಿ 53.09 ಲಕ್ಷ ರೂ.ಯುಎ ಇದಿರಂಗಳ (ಭಾರತದ 8.3 ಕೋಟಿ ರೂಪಾಯಿ) ಸ್ಥಿರಾಸ್ತಿ ಸಂಪಾದಿಸಿದ್ದರು. ಇದು ಫೆಮಾದ ಸೆಕ್ಷನ್ 4ರ ಸ್ಪಷ್ಟ ಉಲ್ಲಂಘನೆಯಾಗಿದೆ.


- Advertisement -