Monday, June 22, 2026
spot_imgspot_img
spot_imgspot_img

ಮನದ ಮಿಡಿತ ಗೆದ್ದ ಆಕೆ ಮೋಹಿನಿ

- Advertisement -
- Advertisement -

ಎರಡು ದಿನಗಳ ಹಿಂದೆ ಕೃಶಾನಿ ಫಿಲಂಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡ ಸಂತೋಷ್ ಶೆಟ್ಟಿ ಅಂಗಡಿಗುತ್ತು ಕಳತ್ತೂರು ನಿರ್ಮಾಣದ ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದ ಆಕೆ ಮೋಹಿನಿ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ಸುಕಂಡಿದೆ.

ರಮೇಶ್ ರೈ ಕುಕ್ಕುವಳ್ಳಿ, ಧನರಾಜ್ ಆಚಾರ್, ರವಿ ಸ್ನೇಹಿತ್ ಮುಂತಾದವರು ನಟಿಸಿರುವ ಆಕೆ ಮೋಹಿನಿ ಒಂದು ಸುಂದರ ಕಥಾ ಹಂದರ ಹೊಂದಿದ್ದು ಪುನೀತ್ ರಾಜ್ ಕುಮಾರ್ ಅವರಿಗೆ ವಿಶೇಷ ಗೌರವ ಈ ಚಿತ್ರದಲ್ಲಿ ಚಿತ್ರ ತಂಡ ನೀಡಿದೆ.

- Advertisement -

Related news

error: Content is protected !!