- Advertisement -
- Advertisement -
ಪುತ್ತೂರು: ರೈಲು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗಿನ ಜಾವ ಕಬಕ ಪುತ್ತೂರು ರೈಲು ಸಂಚಾರದ ರೈಲ್ವೇ ಹಳಿ ಮುರ ಎಂಬಲ್ಲಿ ನಡೆದಿದೆ.
ಪ್ಯಾಂಟ್ ಶರ್ಟ್ ಧರಿಸಿದ ವ್ಯಕ್ತಿ, ಗುರುತು ಪರಿಚಯ ಸಿಗುತ್ತಿಲ್ಲ. ಮೃತ ವ್ಯಕ್ತಿಯ ಕಾಲು ತುಂಡಾಗಿ ರೈಲು ಹಳಿಯಲ್ಲಿದೆ. ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ.
- Advertisement -