- Advertisement -
- Advertisement -


ವಿಟ್ಲ: ರಾಜ್ಯಮಟ್ಟದ ವೇಟ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ವಿಟ್ಲ ಸೈಟ್ ರೀಟಾ ಶಾಲೆಯ ವಿದ್ಯಾರ್ಥಿ ಗುರುಪ್ರೀತ್ ಅವರಿಗೆ ವಿಟ್ಲ ದಿ ನಾಲೇಡ್ಜ್ ಹಬ್ ವತಿಯಿಂದ ಸನ್ಮಾನಿಸಲಾಯಿತು.
ಗುರುಪ್ರೀತ್ ಅವರು ದಿ ನಾಲೇಡ್ಜ್ ಹಬ್ ನಲ್ಲಿ 10 ತರಗತಿ ಟ್ಯೂಷನ್ ಪಡೆಯುತ್ತಿದ್ದಾರೆ. ಈ ಸಂದರ್ಭ ಸಂಸ್ಥೆಯ ಶಿಕ್ಷಕರಾದ ಉಮನಾಥ್, ಕಮಲಾಕ್ಷಿ, ಆಡಳಿತ ನಿರ್ದೇಶಕ ಮಹಮ್ಮದಾಲಿ ವಿಟ್ಲ ಉಪಸ್ಥಿತರಿದ್ದರು.
- Advertisement -








