- Advertisement -
- Advertisement -
ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ಕಾಮಗಾರಿ ಕಾರ್ಮಿಕರ “ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ವಿಟ್ಲ” ಇದರ ಆಶ್ರಯದಲ್ಲಿ ಸರಕಾರದಿಂದ ಸಿಗುವ ಕಟ್ಟಡ ಕಾರ್ಮಿಕರಿಗೆ – ಹೊಸ ಕಾರ್ಮಿಕರ ಕಾರ್ಡ್ ನೊಂದಾವಣಿ ಮಾಡಿಕೊಡಲಾಗುವುದು.!
• ರಿನಿವಲ್ ಕಾರ್ಡ್ ಅರ್ಜಿ • ಮದುವೆಯ ಸಹಾಯಧನ • ಸ್ಕಾಲರ್ಶಿಪ್ ಸವಲತ್ತು • ಪಿಂಚಣಿಯ ಸವಲತ್ತು, ಮತ್ತು ಇನ್ನಿತರ ಕಟ್ಟಡ ಕಾರ್ಮಿಕ ಇಲಾಖೆಯಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಕೊಡಿಸಲಾಗುವುದು.
ಕಛೇರಿ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಎದುರುಗಡೆಯ ಕಟ್ಟಡ
ಪೋನ್ ?+91 9019500637
ಮೈಲ್: [email protected]
ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರೇ.. ಇಂದೆ ನೋಂದಾವಣಿ ಮಾಡಿಸಿಕೊಳ್ಳಿ, ನಮ್ಮ ಸಂಘದ ಸದಸ್ಯರಾಗಿ ಸರ್ಕಾರ ನಿಮಗಾಗಿ ನೀಡಿರುವ ಸೌಲಭ್ಯಗಳ ಪ್ರಯೋಜನ ಪಡೆಯಿರಿ.
- Advertisement -