Saturday, June 6, 2026
spot_imgspot_img
spot_imgspot_img

ಜಮ್ಮುಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿದೆ ಎಂದು ತಪ್ಪಾದ ನಕ್ಷೆ ಹಂಚಿಕೊಂಡ ಇಸ್ರೇಲ್: ಆಕ್ರೋಶದ ಬಳಿಕ ಕ್ಷಮೆಯಾಚನೆ

- Advertisement -
- Advertisement -

ಜಮ್ಮುಕಾಶ್ಮೀರವು ಪಾಕಿಸ್ತಾನಕ್ಕೆ ಸೇರಿದೆ ಎಂದು ಭಾರತದ ಅಂತಾರಾಷ್ಟ್ರೀಯ ಗಡಿಗಳ ಬಗ್ಗೆ ತಪ್ಪಾದ ನಕ್ಷೆಯನ್ನು ಇಸ್ರೇಲ್ ಡಿಫೆನ್ಸ್ ಪೋರ್ಸ್(IDF) ಪೋಸ್ಟ್ ಮಾಡಿದ್ದು, ವಿವಾದವಾಗುತ್ತಿದ್ದಂತೆ ಕ್ಷಮೆಯಾಚಿಸಿದೆ.

ಜಮ್ಮುಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿದೆ ಎಂದು ತಪ್ಪಾದ ನಕ್ಷೆಯನ್ನು ಹಂಚಿಕೊಂಡ ಬಗ್ಗೆ ಹಲವಾರು ಭಾರತೀಯ ಎಕ್ಸ್ ಬಳಕೆದಾರರು ಇಸ್ರೇಲ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಪೋಸ್ಟ್ ಅನ್ನು ಡಿಲಿಟ್ ಮಾಡುವಂತೆ ಆಗ್ರಹಿಸಿದ್ದರು. ಕೆಲವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಪೋಸ್ಟ್‌ನ್ನು ಟ್ಯಾಗ್ ಮಾಡಿದ್ದರು.

- Advertisement -

Related news

error: Content is protected !!