- Advertisement -
- Advertisement -


ವಿಟ್ಲ: ಅಳಿಕೆ ಗ್ರಾಮದ ಎರುಂಬು ನಿವಾಸಿ ಕಸ್ತೂರಿ ಎಸ್ ಕಾರಂತ್ (72) ರವರು ಜ. 27ರಂದು ಅಲ್ಪ ಕಾಲದ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಸಾಮಾಜಿಕ ಕಾರ್ಯಕರ್ತ, ಪುರೋಹಿತ ಬಾಲಕೃಷ್ಣ ಕಾರಂತರನ್ನೂ ಒಳಗೊಂಡಂತೆ, ಇಬ್ಬರು ಗಂಡು ಮಕ್ಕಳು, ಪತಿ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.



- Advertisement -