- Advertisement -




- Advertisement -
ವಿಟ್ಲ : ಉಕ್ಕುಡ ಒತ್ತೆಸಾರ್ ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ಎ. 15 ರಂದು ಸ್ವಾಮಿ ಕೊರಗಜ್ಜ ದೈವದ ವರ್ಷಾವಧಿ ಕೋಲ ನಡೆಯಲಿದೆ.
ಎ. 14ರಂದು ಬೆಳಗ್ಗೆ ಶ್ರೀ ಉದಯೇಶ್ ಕೆದಿಲಾಯ ಇವರ ನೇತೃತ್ವದಲ್ಲಿ ನವೀಕೃತಗೊಂಡ ಸ್ವಾಮಿ ಕೊರಗಜ್ಜ ದೈವದ ಕಟ್ಟೆಯಲ್ಲಿ ಶುದ್ದ ಕಲಶ, ಶ್ರೀ ಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -