Saturday, June 6, 2026
spot_imgspot_img
spot_imgspot_img

ವಿಟ್ಲ: ಜಾಂಡೀಸ್‌ ಖಾಯಿಲೆಗೆ ತುತ್ತಾಗಿ ನಿಧನರಾದ ರವಿ ಅಡ್ಯನಡ್ಕ

- Advertisement -
- Advertisement -

ವಿಟ್ಲ: ಅಡ್ಯನಡ್ಕದ ರವಿ ಎಂಬವರು ನಿನ್ನೆ ಜಾಂಡೀಸ್‌ನಿಂದ ಅಸುನೀಗಿದ್ದಾರೆ. ನಾರಾಯಣ ಪೂಜಾರಿ ಅವರ ಮಗನಾಗಿದ್ದು ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಜಾಂಡೀಸ್‌ ಖಾಯಿಲೆ ಕಂಡು ಬಂದಿದ್ದು ಚಿಕಿತ್ಸೆಗೆಂದು ಮಂಗಳೂರಿನ ಖಾಸಗಿ ಆಸ್ಪತ್ರಗೆ ದಾಖಲಿಸಿದ್ದಾರೆ.

ಆದರೆ ಚಿಕಿತ್ಸೆ ಫಲಕಾರಿಯಾಗದೆ ರವಿ ಅಡ್ಯನಡ್ಕ ಅವರು ಇಹಲೋಕ ತ್ಯಜಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

astr
- Advertisement -

Related news

error: Content is protected !!