Tuesday, December 3, 2024
spot_imgspot_img
spot_imgspot_img

ವಿಟ್ಲ: (ಜ. 14- 15) ಮಿತ್ತೂರು ರಾಮನಗರದಲ್ಲಿ ದೈವಗಳ ಭಂಡಾರ ಬರುವುದು, ಶೀರಾಡಿ, ಧೂಮಾವತಿ ದೈವಗಳಿಗೆ ಗಡಿ ನೇಮೋತ್ಸವ

- Advertisement -
- Advertisement -

ವಿಟ್ಲ: ಮಿತ್ತೂರು ಶ್ರೀ ಸೀತಾರಾಮಂಜನೇಯ ಭಜನಾ ಸಮಿತಿ ಮಿತ್ತೂರು ರಾಮನಗರದಲ್ಲಿ ಜ. 14ನೇ ಶನಿವಾರ ದೈವಗಳ ಭಂಡಾರ ಬರುವುದು ಮತ್ತು ಸಿಡಿಮದ್ದು ಪ್ರದರ್ಶನ ನಡೆಯಲಿದೆ.
ಜ. 15 ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 9ರಿಂದ ಮಿತ್ತೂರು-ರಾಮನಗರದಲ್ಲಿ ಶೀರಾಡಿ, ಧೂಮಾವತಿ ದೈವಗಳಿಗೆ ಗಡಿ ನೇಮೋತ್ಸವ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!