- Advertisement -
- Advertisement -
ವಿಟ್ಲ: ಯುವಕನೋರ್ವ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಚಿರತೆಯೊಂದು ಚಿರತೆಯೊಂದು ಅಡ್ಡ ಬಂದ ಘಟನೆ ಸಾಲೆತ್ತೂರು ರಸ್ತೆಯಲ್ಲಿ ನಡೆದಿದೆ.

ಕುಡ್ತಮುಗೇರು ಪೇಟೆಗೆ ನಡೆದು ಬರುತ್ತಿದ್ದ ಯುವಕಗೆ ನೀರಪಳಿಕೆ ಎಂಬಲ್ಲಿ ಚಿರತೆ ಅಡ್ಡಬಂದಿದೆ.
ಸ್ಥಳದಲ್ಲಿ ಸಾರ್ವಜನಿಕರು ಹಾಗೂ ಅರಣ್ಯಧಿಕಾರಿಗಳು ನೆರೆದಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಎರಡು ದಿನಗಳ ಹಿಂದೆಯೂ ಓಡಾಡುತ್ತಿದ್ದ ಚಿರತೆ ಇಂದು ಮತ್ತೆ ಪ್ರತ್ಯಕ್ಷವಾಗಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.

- Advertisement -