Monday, June 22, 2026
spot_imgspot_img
spot_imgspot_img

ವಿಟ್ಲ : (ನ. 20) ಜನಪ್ರಸಿದ್ದ ಉತ್ಪನ್ನಗಳ ಸಂಸ್ಕರಣಾ ಕೇಂದ್ರ ಶುಭಾರಂಭ

- Advertisement -
- Advertisement -
vtv vitla

ವಿಟ್ಲ: ಧರ್ಮಶ್ರೀ ನವೋದಯ ಸ್ವ-ಸಹಾಯ ಗುಂಪು ಕಾರ್ಯಾಡಿ -ಕುಳ ಇದರ ಗೃಹೋದ್ಯಮ ಜನಪ್ರಸಿದ್ದ ಉತ್ಪನ್ನಗಳ ಸಂಸ್ಕರಣಾ ಕೇಂದ್ರವು ನ. 20 ರಂದು ಬೆಳಿಗ್ಗೆ 10.30ಕ್ಕೆ ಕಾರ್ಯಾಡಿ ಎಂಬಲ್ಲಿ ಶುಭಾರಂಭಗೊಳ್ಳಲಿದೆ.


ಇಲ್ಲಿ ಅಂಗಡಿ ವ್ಯಾಪಾರಸ್ಥರಿಗೆ ಹೋಲ್‌ಸೇಲ್ ದರದಲ್ಲಿ ಫಸ್ಟ್ ಕ್ವಾಲಿಟಿ ಹುಣಸೆ ಹಣ್ಣು ಮತ್ತು ಬೇಕರಿ ಐಟಂಗಳು ದೊರೆಯುತ್ತದೆ ಎಂದು ಜನಪ್ರಸಿದ್ದ ಕೇಂದ್ರದ ಮಾಲಕರು ತಿಳಿಸಿದ್ದಾರೆ.

- Advertisement -

Related news

error: Content is protected !!