Saturday, August 8, 2026
spot_imgspot_img
spot_imgspot_img

ವಿಟ್ಲ: ಬಾಲಗೋಕುಲ ಕ್ಷೇತ್ರ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -

ವಿಟ್ಲ: ಬಾಲಗೋಕುಲ ಕ್ಷೇತ್ರ ಸಮಿತಿ ವಿಟ್ಲ ಇದರ ಸಭೆಯು ದಿನಾಂಕ 31.05.2022 ರಂದು ಜರಗಿತು. ಮುಂದಿನ ಎರಡು ವರ್ಷಗಳ ಅವಧಿಗೆ ಹೊಸ ಬಾಲಗೋಕುಲ ಸಮಿತಿ ರಚಿಸಲಾಯಿತು.

ಬಾಲಗೋಕುಲ ಕ್ಷೇತ್ರ ಸಮಿತಿಯ ನೂತನ ಗೌರವಾಧ್ಯಕ್ಷರಾಗಿ ಜಯರಾಮ ವಿಟ್ಲ ಅರಮನೆ, ಅಧ್ಯಕ್ಷರಾಗಿ ವೀರಪ್ಪ ಗೌಡ ರಾಯರಬೆಟ್ಟು, ಉಪಾಧ್ಯಕ್ಷರಾಗಿ ರಾಜೇಶ್ ವಿಟ್ಲ, ಆರ್.ಕೆ ಅಶೋಕ್ ಶೆಟ್ಟಿ, ರಮೇಶ್ ಕಡಂಬು, ಮೋಹನ್ ಕಟ್ಟೆ, ಪದ್ಮನಾಭ ಕೆಲಿಂಜ, ಪ್ರಧಾನ ಕಾರ್ಯದರ್ಶಿಯಾಗಿ ರವಿಶಂಕರ್ ವಿಟ್ಲ, ಕಾರ್ಯದರ್ಶಿಗಳಾಗಿ ವಿಜಯ ಕಾನತ್ತಡ್ಕ, ಹೇಮಚಂದ್ರ ಜೋಗಿಮಠ, ವಿಘ್ನೇಶ್ ಬೊಬ್ಬೆಕೇರಿ, ಶಿಶೀರ್ ಅನಿಲಕಟ್ಟೆ ಮತ್ತು ಕೋಶಾಧಿಕಾರಿಯಾಗಿ ವಿನಯ್ ಆಲಂಗಾರು ಇವರನ್ನು ಆಯ್ಕೆ ಮಾಡಲಾಯಿತು.

- Advertisement -

Related news

error: Content is protected !!