Friday, August 19, 2022
spot_imgspot_img
spot_imgspot_img

ವಿಟ್ಲ: ಭಾರೀ ಮಳೆಯಿಂದ ಹಲವು ಮನೆಗಳು, ರಸ್ತೆಗಳು ಜಲಾವೃತ: ಪಟ್ಟಣ ಪಂಚಾಯತ್‌ನಿಂದ ತಕ್ಷಣ ಸ್ಪಂದನೆ

- Advertisement -G L Acharya G L Acharya
- Advertisement -

ವಿಟ್ಲ: ನಿನ್ನೆ ಸುರಿದ ಭಾರೀ ಮಳಗೆ ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಡ್ಡದ ಬೀದಿ, ಬೊಬ್ಬೆಕೇರಿಯ ವಿದ್ಯಾನಗರದಲ್ಲಿರುವ ಹಲವು ಮನೆಗಳು ಜಲಾವೃತಗೊಂಡಿತ್ತು. ಈ ಕೂಡಲೇ ಜನರೊಂದಿಗೆ ತಕ್ಷಣ ಸ್ಪಂದಿಸಿದ ಪಟ್ಟಣ ಪಂಚಾಯತ್ ನೀರು ನಿಂತ ಜಾಗವನ್ನು ಜೆಸಿಬಿ ಮೂಲಕ ಸರಿಪಡಿಸಿ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ.

ವಿಟ್ಲದ ಹಲವು ಕಡೆ ಸಾರ್ವಜನಿಕ ಚರಂಡಿಯಲ್ಲಿ ಮಳೆನೀರು ಹರಿಯದೇ ಪಕ್ಕದ ಮನೆ ಮತ್ತು ಅಂಗಡಿಗಳ ಆವರಣಕ್ಕೆ ನುಗ್ಗಿತ್ತು. ವಿಟ್ಲ- ಮಂಗಳೂರು ರಸ್ತೆಯ ಅಡ್ಡದ ಬೀದಿ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿತ್ತು. ಈ ಹಿನ್ನಲೆ ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಪ್ರತಿಕ್ರಿಯಿಸಿದ ವಿಟ್ಲ ಪಟ್ಟಣ ಪಂಚಾಯಿತ್‌ನ ಈ ಕಾರ್ಯವೈಖ್ಯರಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ವಿಟ್ಲ: ಭಾರೀ ಮಳೆಗೆ ಜಲಾವೃತಗೊಂಡ ಮನೆಗಳು; ಜನ-ಜೀವನ ಅಸ್ತವ್ಯಸ್ತ

ವಿಟ್ಲ: ಧಾರಕಾರ ಮಳೆಯ ಪರಿಣಾಮ ಗುಡ್ಡಕುಸಿತ..! ಮನೆಗೆ ಹಾನಿ

- Advertisement -

Related news

error: Content is protected !!