Tuesday, July 1, 2025
spot_imgspot_img
spot_imgspot_img

ವಿಟ್ಲ: ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಜೇಸೀಸ್ ಕಿಡ್ಸ್ ಫೆಸ್ಟ್ ೨೦೨೨”

- Advertisement -
- Advertisement -

ವಿಟ್ಲ: ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬಸವನಗುಡಿ ವಿಟ್ಲ ಇಲ್ಲಿ ನಿಮ್ಮ ಮಗುವಿನ ನಗುವುವಾಗಿ Jaycees Kids Fest 2022 (ಪುಟಾಣಿಗಳ ಪ್ರತಿಭಾ ಅನಾವರಣ) ಸ್ಪರ್ಧೆಯು ಏಪ್ರಿಲ್ ೩೦ ರಂದು ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಳಗ್ಗೆ ೧೦ ಗಂಟೆಗೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಕಿರಿಯ ವಿಭಾಗವು 2 ರಿಂದ 3 1/2 ವರ್ಷ, ಹಿರಿಯ ವಿಭಾಗ 3 1/2 ಯಿಂದ 5 ವರ್ಷದವರೆಗೆ ಪ್ರತ್ಯೇಕಿಸಲಾಗಿದೆ.

ನಿಯಮಗಳು:-

  • 2 ರಿಂದ 5 ವರ್ಷ ವಯೋಮಾನದ ಎಲ್ಲಾ ಮಕ್ಕಳಿಗೆ ಭಾಗವಹಿಸುವ ಅವಕಾಶವಿದೆ.
  • ಎಲ್ಲಾ ಸ್ಪರ್ಧೆಗಳು ವೈಯಕ್ತಿಕವಾಗಿರುತ್ತದೆ.
  • ಅಗತ್ಯವಿರುವ ಪರಿಕರಗಳನ್ನು ಒದಗಿಸಲಾಗುವುದು.
  • ತೀರ್ಪುಗಾರರ ತೀರ್ಮಾನವೇ ಅಂತಿಮ.
  • ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೂ ಪ್ರೋತ್ಸಾಹಕ ಬಹುಮಾನಗಳಿವೆ.
  • ಪ್ರತಿ ವಿಭಾಗದಲ್ಲೂ ಪ್ರಥಮ ಹಾಗೂ ದ್ವಿತೀಯ ಸ್ಥಾನಿಗಳಿಗೆ ನಗದು ಮತ್ತು
  • VJEM ಶಾಶ್ವತ ಫಲಕ ನೀಡಲಾಗುವುದು.
  • ಮಗುವಿನೊಂದಿಗೆ ಪೋಷಕರಿರುವುದು ಕಡ್ಡಾಯ.
  • ಹೆಸರು ನೋಂದಾಯಿಸಲು ಕೊನೆಯ ದಿನಾಂಕ 28-04-2022
    ನೋಂದಾವಣೆ ಅರ್ಜಿಯನ್ನು ವಾಟ್ಸಾಪ್ ನಂ. 7353324367, 8088647911 ಗೆ ಕಳುಹಿಸುವುದು.
- Advertisement -

Related news

error: Content is protected !!