- Advertisement -
- Advertisement -

ವಿಟ್ಲದ ಬೊಬ್ಬೆಕೇರಿಯಲ್ಲಿರುವ ಭಾರತ್ ಪೆಟ್ರೋಲಿಯಂ ಪೆಟ್ರೋಲ್ ಪಂಪ್‌ನಲ್ಲಿ ಉದ್ಯೋಗಾವಕಾಶವಿದೆ. ಪೆಟ್ರೋಲ್ ಪಂಪ್‌ನ ಕಚೇರಿ ಕೆಲಸ ನಿರ್ವಹಿಸಲು ಮಹಿಳಾ ಅಭ್ಯರ್ಥಿಗಳು ಹಾಗೂ ಇತರ ಕೆಲಸಗಳ ನಿರ್ವಹಣೆಗೆ ಪುರುಷ ಅಭ್ಯರ್ಥಿಗಳ ಅಗತ್ಯವಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.ಸಂಪರ್ಕ ಸಂಖ್ಯೆ:8762698044, 8618024033
- Advertisement -








