Sunday, September 20, 2026
spot_imgspot_img
spot_imgspot_img

ವಿನೂತನ ಯುವಕ ಮಂಡಲ(ರಿ) ಬೊಳಂತಿಮೊಗರು ಇದರ ವತಿಯಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಾ|| ದಿಗಂತ್ ಮಂಜಲಾಡಿ ಒಕ್ಕೆತ್ತೂರು ರವರಿಗೆ ರೂ.25,500 ಸಹಾಯ ಹಸ್ತ

- Advertisement -
- Advertisement -

ವಿನೂತನ ಯುವಕ ಮಂಡಲ(ರಿ) ಬೊಳಂತಿಮೊಗರು ಇದರ ವತಿಯಿಂದ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಮಾ|| ದಿಗಂತ್ ಮಂಜಲಾಡಿ ಒಕ್ಕೆತ್ತೂರು ಇವರಿಗೆ ಚಿಕಿತ್ಸೆಗಾಗಿ 650000 ಖರ್ಚು ಇದ್ದು ಇದಕ್ಕೆ ಧನಸಹಾಯ ನೀಡುವಲ್ಲಿ ಯುವಕ ಮಂಡಲದ ವತಿಯಿಂದ ರೂಪಾಯಿ 25500 ಸಹಾಯ ಹಸ್ತ ನೀಡುತ್ತಾರೆ.

ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಕೃಷ್ಣಪ್ಪಗೌಡ ಕಾಮಟ , ಕರುಣಾಕರ ನಾಯ್ತೊಟ್ಟು ಪಟ್ಟಣ ಪಂಚಾಯಿತಿ ಸದಸ್ಯರು, ಉದಯ ಕುಮಾರ್ ನಾಯ್ತೊಟ್ಟು ನಿರ್ದೇಶಕರು ವ್ಯವಸಾಯ ಸೇವಾ ಸಹಕಾರಿ ಸಂಘ ವಿಟ್ಲ, ಕೃಷ್ಣಪ್ಪ ಕುಲಾಲ್, ವಿಶ್ವನಾಥ್ ನಾಯ್ತೊಟ್ಟು ಅಧ್ಯಕ್ಷರು ವಿಶ್ವ ಹಿಂದೂ ಪರಿಷತ್ ವಿಟ್ಲ ಘಟಕ,
ಪ್ರಶಾಂತ್ ಎ ಅಧ್ಯಕ್ಷರು ತ್ರಿಶೂಲ್ ಫ್ರೆಂಡ್ಸ್ ಮಾಮೇಶ್ವರ,
ದಯಾನಂದ ಬೊಡ್ಡೋಣಿ ಅಧ್ಯಕ್ಷರು, ಪ್ರವೀಣ್ ನಡುವಡ್ಕ ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ಹಾಗೂ ಹಿತೈಷಿಗಳು ವಿನೂತನ ಯುವಕ ಮಂಡಲ (ರಿ) ಹಾಜರಿದ್ದರು.

- Advertisement -

Related news

error: Content is protected !!