- Advertisement -
- Advertisement -

ವಿಟ್ಲ: ಶ್ರೀ ಶಾರದಾಂಭ ಭಜನಾ ಮಂದಿರದ ನೂತನ ಬೋಜನ ಶಾಲೆಗೆ ವರಮಹಾಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಶಂಕುಸ್ಥಾಪನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಮಿತಿ ಗೌರವ ಅಧ್ಯಕ್ಷರಾದ ಸೋಮಶೇಖರ್ ಶೆಟ್ಟಿ, ಮೋನಿಷ ರಾಜರಾಮ ಶೆಟ್ಟಿ ಕೋಲ್ಪೆ ಗುತ್ತು, ಅಧ್ಯಕ್ಷರಾದ ಜಗದೀಶ್ ಪೂಜಾರಿ ಅಳಕೆಮಜಲು, ಮಹಿಳಾ ಅಧ್ಯಕ್ಷರಾದ ಸುಗಂಧಿನಿ ಪೆಲತಿಂಜ, ವೆ. ಮು ಶ್ರೀಧರ ಭಟ್ ಕಬಕ, ವೀಣಾ ನಾಗೇಶ್ ತಂತ್ರಿ, ಸತೀಶ್ ನಾಯಕ್ ಅಳಕೆಮಜಲು, ಕೃಷ್ಣಪ್ಪ ಕುಲಾಲ್, ಕೃಷ್ಣಪ್ಪ ಕೆಮಣಾಜೆ, ಸುಧೀರ್ ನಾಯ್ಕ್ ಕೆಮಣಾಜೆ ಉಪಸ್ಥಿತರಿದ್ದರು.

- Advertisement -