- Advertisement -
- Advertisement -
ಸುಳ್ಯ: ಕೊಲ್ಲಮೊಗ್ರುವಿನ ತಂಬಿನಡ್ಕ ಬಳಿ ಬಾವಿಗೆ ಬಿದ್ದ ಪರದಾಡುತ್ತಿದ್ದ ಕಾಳಿಂಗ ಸರ್ಪ ಒಂದನ್ನು ರಕ್ಷಣೆ ಮಾಡಿದ ಘಟನೆ ಇಂದು ನಡೆದಿದೆ.
ಲೋಕೇಶ್ ತಂಬಿನಡ್ಕ ಎಂಬವರ ಮನೆಯ ಬಾವಿಗೆ ಬಿದ್ದು ಹೊರಗೆ ಬರಲು ಪ್ರಯತ್ನಿಸುತ್ತಿದ್ದ ಕಾಳಿಂಗ ಸರ್ಪವನ್ನು ಕಂಡ ಸ್ಥಳೀಯರು ಸುಬ್ರಹ್ಮಣ್ಯದ ಮಾಧವರನ್ನು ಕರೆಯಿಸಿ ಸರ್ಪವನ್ನು ಮೇಲೆಕ್ಕೆತ್ತಲಾಯಿತು.
- Advertisement -