Sunday, June 29, 2025
spot_imgspot_img
spot_imgspot_img

ಉಕ್ರೇನ್ ವಿಷಯವಾಗಿ ವಿಪಕ್ಷಗಳು ರಾಜಕಾರಣ ನಡೆಸುತ್ತಿದೆ; ಪ್ರಧಾನಿ ಮೋದಿ

- Advertisement -
- Advertisement -

ವಾರಣಾಸಿ: ಉಕ್ರೇನ್ ವಿಷಯವಾಗಿ ವಿಪಕ್ಷಗಳು ರಾಜಕಾರಣ ನಡೆಸುತ್ತಿದ್ದು ಜನರ ಸಂಕಟವನ್ನು ಹೆಚ್ಚು ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಪ್ರಧಾನಿ ಮೋದಿ ತೊಡಗಿದ್ದು, ಬಿಜೆಪಿ ಸರ್ಕಾರವನ್ನು ರಾಜ್ಯದಲ್ಲಿ ಮತ್ತೊಂದು ಅವಧಿಗೆ ಮುಂದುವರೆಸಲು ಜನರೇ ಹೋರಾಡುತ್ತಿದ್ದಾರೆ ಎಂದಿದ್ದಾರೆ.

vtv vitla
vtv vitla

ಇನ್ನು ಅನೇಕ ವರ್ಷಗಳ ಕಾಲ ಖಾದಿಯಿಂದಲೇ ಪ್ರಚಾರ ಪಡೆದುಕೊಂಡಿದ್ದ ರಾಜಕೀಯ ಪಕ್ಷವೊಂದು ಈಗ ಅದರ ಹೆಸರು ಹೇಳುವುದಕ್ಕೂ ಹಿಂಜರಿಯುತ್ತದೆ, ಆದರೆ ನಮ್ಮ ಸರ್ಕಾರ ಖಾದಿ ಹಾಗೂ ಯೋಗವನ್ನು ಅಂತಾರಾಷ್ಟ್ರೀಯ ಬ್ರ್ಯಾಂಡ್ ಗಳನ್ನಾಗಿಸಿದೆ ಎಂದು ಹೇಳಿದ್ದಾರೆ.

- Advertisement -

Related news

error: Content is protected !!