Wednesday, May 8, 2024
spot_imgspot_img
spot_imgspot_img

ಮೂರ್ಜೆ ನಂದರವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟಿನ ವತಿಯಿಂದ ನಡೆದ ಗುರುವಂದನಾ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ ಟ್ರಸ್ಟ್‌..!

- Advertisement -G L Acharya panikkar
- Advertisement -

ವಿಟ್ಲ: ಮೂರ್ಜೆ (ಮೂರ್ಕಜೆ) ನಂದರವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟಿನ ವತಿಯಿಂದ ಗುರುವಂದನಾ – ಕುಟುಂಬ ಸಮ್ಮಿಲನ ಕಾರ್ಯಕ್ರಮ 22/10/2022 ರಂದು ನಡೆದಿತ್ತು. ಈ ಕಾರ್ಯಕ್ರಮ ನಂತರ ಅವಲೋಕನ ಸಭೆ ನಡೆಯಿತು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪರಮಪೂಜ್ಯ ಶ್ರೀ ಡಾ ನಿರ್ಮಲಾನಂದ ಸ್ವಾಮೀಜಿ ಅವರಿಗೆ ಧನ್ಯವಾದ ಸಮರ್ಪನೆಯನ್ನು ಟ್ರಸ್ಟಿನವರು ನೆರವೇರಿಸಿದರು.

ಯಶಸ್ವಿಗೊಳಿಸಿದ ಎಲ್ಲರಿಗೆ ಧನ್ಯವಾದ ತಿಳಿಸಿದ ಟ್ರಸ್ಟ್‌..!
ಗುರುವಂದನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪರಮಪೂಜ್ಯ ಶ್ರೀ ಡಾ ನಿರ್ಮಲಾನಂದ ಸ್ವಾಮೀಜಿ ಹಾಗೂ ದಿವ್ಯ ಸಾನಿಧ್ಯ ವಹಿಸಿದ ಮಂಗಳೂರು ಶಾಖಮಠದ ಧರ್ಮ ಪಾಲನಾಥ ಸ್ವಾಮೀಜಿ, ಪ್ರೋತ್ಸಾಹ ನೀಡಿದ ಶಾಸಕ ಸಂಜೀವ ಮಠಂದೂರು, ಡಾ ಕೆ ವಿ ರೇಣುಕ ಪ್ರಸಾದ್ ಉಪಾಧ್ಯಕ್ಷರು ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು, ಡಾ ಕೆವಿ ಚಿದಾನಂದ ಅವರ ಸುಪುತ್ರ ಕೆಸಿ ಅಕ್ಷಯ್, ಪ್ರೊಫೆಸರ್ ಬಿ ಜಯಪ್ರಕಾಶ್ ಗೌಡರವರು ಅಧ್ಯಕ್ಷರು ಕರ್ನಾಟಕ ಸಂಘ ಮಂಡ್ಯ, ದೈವಜ್ಞ ಶಶಿಧರನ್ ಮಂಗಾಡ್, ರಾಜೇಶ್, ಗೋಪಾಲಕೃಷ್ಣ, ಮೋಹನ್ ರಾಮ ಸುಳ್ಳಿ ವ್ಯವಸ್ಥಾಪನ ಸಮಿತಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಎ ವಿ ತೀರ್ಥರಾಮ ಅಂಬೆಕಲ್ಲು, ಅಧ್ಯಕ್ಷರು ಕೆ ಎಫ್ ಡಿ ಸಿ ಬೆಂಗಳೂರು, ವಿಟ್ಲ ಗೌಡ ಸಮಾಜದ ಅಧ್ಯಕ್ಷ ಮೋಹನ್ ಗೌಡ ಕಾಯರ್ಮರ್, ಕೃಷ್ಣಯ್ಯ ವಿಟ್ಲ ಅರಮನೆ, ಮೂರ್ಜೆ ತರವಾಡು ಕೆ ಎಸ್ ಗೋಪಾಲಕೃಷ್ಣ, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಅಧ್ಯಕ್ಷ ರವೀಂದ್ರನಾಥ್ ಕೆವಲ, ನಿತ್ಯಾನಂದ ಮುಂಡೋಡಿ, ಪಿ ಸಿ ಜಯರಾಮ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಧನಂಜಯ ಅಡ್ಪಂಗಯ, ನವೀನ್ ಕುಮಾರ್ ಪುತ್ತೂರು, ಗೀತಕ್ಕ, ಹಿರಿಯರಾದ ಗಂಗಾಧರಣ್ಣ, ಬಾಲಕೃಷ್ಣ ಅಂಬೆಕಲ್ಲು ರಾಜೇಶ್ ಅಂಬೆಕಲ್, ಚಿಂತಕರಾದ ಗೋಪಾಲಕೃಷ್ಣ, ಹರೀಶ್ ಕಂಜಿಪಿಲಿ, ಎಸ್ ಎನ್ ಮನ್ಮಥ ಜಿಲ್ಲಾ ಪಂಚಾಯತ್ ಸದಸ್ಯರು, ಆಶಾ ತಿಮ್ಮಪ್ಪ, ಛಾಯೆ ಮಹಾದೇವ ಗೌಡ, ಅಡ್ಡಂದಡ್ಕ ಜಯ, ದೇವಣ್ಣ ಗೌಡ, ಸದಾನಂದ ಜಾಕೆ ಸಂತೋಷ ಜಾಕೆ, ಪಿ ಎಸ್ ಗಂಗಾಧರ ಉಭರಡ್ಕ, ಹೇಮಚಂದ್ರ, ಶಿವರಾಮಗೌಡ ಕುದ್ಕುಳಿ, ಲೋಹಿತ್ ಕುಮಾರ್ ಕುದ್ಕುಳಿ, ಮಾದೇವ ಗೌಡ ಕಾಳಮನೆ, ತೇಜ ಪ್ರಕಾಶ್ ಬುಡ್ಲೆಗುತ್ತು , ಕೆ ಬಿ ರಾಮಚಂದ್ರ ಬುಡ್ಲೆಗುತ್ತು, ಜಯರಾಮ ರೈ ಜಾಲ್ಸೂರು, ಸತೀಶ್ ಕೆಮ್ಮನಬಳಿ, ನರಿಯೂರು ದುಗ್ಗಪ್ಪಗೌಡ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಚಂದ್ರ ಕೋಲ್ಚಾರ್, ಮೋನಪ್ಪ ಬೆಳ್ಳಿಪಾಡಿ, ಬಾಲಚಂದ್ರ ಬಿ ಹೆಚ್, ಜಗನ್ನಾಥ ಬಿ ಹೆಚ್, ಮಾನಿಮಜಲು, ಜಗನ್ನಾಥ ಕಾಪಿಲ, ವಸಂತ ಮಳಿ, ಕುಸುಮಾದರ ಗೌಡ ಬೊಮ್ಮಟ್ಟಿ, ನಾಗಪ್ಪ ಮಾಸ್ತರ್ ಬೊಮ್ಮಟ್ಟಿ, ನಾರಾಯಣಗೌಡ ಬೊಮ್ಮಟ್ಟಿ, ಲಿಂಗಪ್ಪ ಗೌಡ ಪನೆಯಡ್ಕ, ಕೇಶವ ಕಾಣಿಚ್ಚರ್, ದೇವಿಪ್ರಸಾದ್ ಕಾಣಿಚ್ಚರ್, ಚಿದಾನಂದ ಕಾಣಿಚ್ಚರ್, ಜಯರಾಮ ಕಾಣಿಚಾರ್, ಎಸ್ ಆರ್ ಸೂರಯ್ಯ, ಎಸ್ ಆರ್ ಹೂವಯ್ಯ, ಕೆ ಸೀತಾರಾಮ ಗೌಡ ಸುಳ್ಯ, ರಾಜೇಶ್ ಮಾವಿನಕಟ್ಟೆ, ಸತ್ಯನಾರಾಯಣ ಗೋಳಿಯಡ್ಕ, ಮಾಣಿತೋಡಿ ವಿಶ್ವನಾಥ್ ಗೌಡ, ವೆಂಕಟರಮಣಗೌಡ ಮಳಿ, ವೆಂಕಟರಮಣ ಭಟ್ ಮೂರ್ಜೆ, ತೀರ್ಥ ನಂದ ದುಗ್ಗಳ, ಸತ್ಯ ಬರಡಿಮಜಲು, ರಮೇಶ ಕರ್ತಡ್ಕ, ಕೆ ಬಾಲಕೃಷ್ಣ ಕಜೆಗದ್ದೆ , ಗಣೇಶ ಕಜೆಗದ್ದೆ ಜಿನ್ನಪ್ಪ ಕಾಣಿಚಾರ್, ತೀರ್ಥರಾಮ ಶಾರೆಕೊಟ್ಟಲೆ, ರಮೇಶ್ ತಾಳಿತೊಟ್ಟು, ಶಾಂತರಾಮ ಗೌಡ ಬೆಳ್ಳಿಪಾಡಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಸಿ ಮಾದೇವ ಗೌಡ ಸಂಪಾಜೆ, ಬಾಲಗೋಪಾಲ ಸೇರ್ಕಜೆ, ಕಾಂತಪ್ಪ ಗೌಡ ಸೇರ್ಕಜೆ, ಎಂಪಿ ಉಮೇಶ್ ಬೆಳ್ಳಾರೆ, ಪೂರ್ಣ ಆತ್ಮರಾಮ ಈಶ್ವರಮಂಗಿಲ, ಶ್ರೀಧರ್ ಗೌಡ ಕಣಜಳು ,ವಿಶ್ವನಾಥಗೌಡ ಪುತ್ತೂರು, ನೇಗಿಕಾರ ರುಕ್ಮಯ ಗೌಡ ನೇಜಿಕಾರು, ಕೇಶವನಂದ ನರಿಯೂರು, ಮಧು ನರಿಯೂರು, ತಿರುಮಲೇಶ ಗೌಡ ಗುತ್ಯಾಲ, ಕೆ ಗೋಪಾಲಕೃಷ್ಣ ಗುತ್ಯಾಲ, ಕೆ ಕಾಂತಪ್ಪ ಗೌಡ ಗುತ್ಯಾಲ, ಭಾಸ್ಕರ್ ಗೌಡ ಗುತ್ಯಾಲ, ಕೆದಂಬಾಡಿ ರಾಮೇಗೌಡ ಕಂಚಿನ ಪ್ರತಿಮೆ ನಿರ್ಮಾಣ ಸಮಿತಿ ಅಧ್ಯಕ್ಷರಾದ ಕಿರಣ್ ಬುಡ್ಲೇಗುತ್ತುರವರು, ಕಿರಣ್ ಬುಡ್ಲೆಗುತ್, ಭಾಸ್ಕರ್, ರಕ್ಷಿತ್ ಪುತ್ತಿಲ,ಸುನಿಲ್ ಗೌಡ, ಗಣೇಶ್ ಗೌಡ, ಕಲಾಯಿ, ಶಿವರಾಮಗೌಡ ಚಂದ್ರಶೇಖರ್ ಕೊಯಿಕುಳಿ, ಬೆಂಗಳೂರಿನ ಆತ್ಮೀಯರಾದ ಎಂ ಸಿ ಶಿವರಾಜ್, ಕುಮಾರ್ ಗೌಡ, ಚಂದ್ರಹಾಸ, ವೆಂಕಟೇಶ್, ಮುಕುಂದ, ಪುಟ್ಟೇಗೌಡ, ಕೆಸಿ ಸುರೇಶ್, ದೊಡ್ಡೇಗೌಡ, ಮರಿಗೌಡ, ಹೊನ್ನಪ್ಪ , ನಾಗೇಶ್, ಮಂಡ್ಯದ ಹರೀಶ್ ಗೌಡ ಮೋಹನ್, ಶ್ರೀಧರ್, ಚಂದ್ರಣ್ಣ ಉದಯಕುಮಾರ್, ಮೋನಪ್ಪಗೌಡ ಶಿವಾಜಿನಗರ, ಲಿಂಗಪ್ಪ ಗೌಡ ಅಳಿಕೆ, ಗೋಪಾಲಕೃಷ್ಣ ಶ್ರೀದೇವಿ ವಿಟ್ಲ ಹಾಗೂ ವಿಟ್ಲ ಗೌಡಸಮಾಜದ ಪದಾದಿಕಾರಿಗಳು, ಮೂರ್ಜೆ ತರವಾಡು ಎಲ್ಲಾ ನೆಂಟರು ಮತ್ತು ಕುಟುಂಬದ ಹಿರಿಯರು, ಕಿರಿಯರಿಂದ ಈ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ಆಯೋಜಕರು ತಿಳಿಸಿದ್ದಾರೆ.

- Advertisement -

Related news

error: Content is protected !!