Friday, April 26, 2024
spot_imgspot_img
spot_imgspot_img

ಉಡುಪಿ : ಪಿಲಾರ್ ಫುಟ್ಬಾಲ್ ಕ್ಲಬ್ ವತಿಯಿಂದ ಫುಟ್ಬಾಲ್ ಲೀಗ್-2021 ಪಂದ್ಯ – ಶಿರ್ವ ಫುಟ್ಬಾಲ್ ಕ್ಲಬ್ ಚಾಂಪಿಯನ್

- Advertisement -G L Acharya panikkar
- Advertisement -

ಉಡುಪಿ: ಪಿಲಾರ್ ಫುಟ್ಬಾಲ್ ಕ್ಲಬ್ ಇವರ ವತಿಯಿಂದ ಶಿರ್ವ ಮಂಚಕಲ್ ನಲ್ಲಿ ನಡೆದ ಫುಟ್ಬಾಲ್ ಲೀಗ್-2021 ಪಂದ್ಯದಲ್ಲಿ ಒಟ್ಟು 6 ತಂಡಗಳು ಭಾಗವಹಿಸಿದ್ದು ಅದರಲ್ಲಿ ಶಿರ್ವ ಫುಟ್ಬಾಲ್ ಕ್ಲಬ್ ಪ್ರಥಮ ಬಹುಮಾನ ಪಡೆದಿದ್ದು ಬೆಳ್ಮನ್ ಫುಟ್ಬಾಲ್ ಕ್ಲಬ್ ದ್ವೀತಿಯ ಸ್ಥಾನ ಪಡೆದಿದೆ.

ಮುಖ್ಯ ಅತಿಥಿಯಾಗಿ ಸಮಾಜ ಸೇವಕರಾದ ಪವನ್ ಕುಮಾರ್ ಶಿರ್ವ ಅವರು ಭಾಗವಹಿಸಿ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಿದರು.

- Advertisement -

Related news

error: Content is protected !!