Sunday, May 12, 2024
spot_imgspot_img
spot_imgspot_img

ಉತ್ತರಾಖಾಂಡ್‌ನಲ್ಲಿ ಕಮಾಲ್ ಮಾಡಿದ ಕಮಲ ಪಡೆ

- Advertisement -G L Acharya panikkar
- Advertisement -
vtv vitla
vtv vitla

ಭಾರೀ ನಿರೀಕ್ಷೆ ಮೂಡಿಸಿರುವ ಪಂಚರಾಜ್ಯಗಳ ವಿಧಾನಸಭಾ ಕ್ಷೇತ್ರಯ ಮತ ಎಣಿಕೆ ಇಂದು ನಡೆಯುತ್ತಿದೆ. ಎಲ್ಲರ ಚಿತ್ತ ಪಂಚರಾಜ್ಯಗಳತ್ತ ಮೂಡಿದೆ. ಇನ್ನು ಉತ್ತರಾಖಾಂಡ್‌ನಲ್ಲಿ ಬಿಜೆಪಿಭಾರೀ ಮುನ್ನಡೆಯನ್ನು ಸಾಧಿಸಿದೆ.

ಉತ್ತರಾಖಂಡದಲ್ಲಿಯೂ ಬಿಜೆಪಿ ಪಕ್ಷವು ಅಧಿಕಾರ ರಚನೆಗೆ ಬೇಕಿರುವ ಸಂಖ್ಯೆಯನ್ನು ತಲುಪಿದಿದೆ. 70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಯಲ್ಲಿ ಅಧಿಕಾರ ರಚಿಸಲು 31 ಸದಸ್ಯ ಬಲ ಬೇಕು. ಬಿಜೆಪಿ ಪ್ರಸ್ತುತ 44 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 22 ಕ್ಷೇತ್ರಗಳಲ್ಲಿ ಮುಂದಿದೆ ಬಿಎಸ್‌ಪಿ 2, ಇತರೆ 2 ಸ್ಥಾನ ಪಡೆದುಕೊಂಡಿದೆ.

vtv vitla
vtv vitla
- Advertisement -

Related news

error: Content is protected !!